2023 ರಲ್ಲಿ ಎಕ್ಸ್ ಎಂದು ಮರುನಾಮಕರಣವಾದಾಗ ನಡೆದ ಹರಾಜಿನಲ್ಲಿ ಆ ಲೋಗೋವನ್ನು ಆರ್ ಆರ್ ಆಕ್ಷನ್ ಪಡೆದುಕೊಂಡಿತ್ತು. ಇದೀಗ ಆರ್ ಆರ್ ಆಕ್ಷನ್ ಮತ್ತೆ 'ನೀಲಿ ಹಕ್ಕಿ' ಲೋಗೋವನ್ನು ಮರುಹರಾಜು ಹಾಕಿದೆ. ಖರೀದಿದಾರರ ಗುರುತನ್ನು ಮಾತ್ರ ಬಹಿರಂಗಪಡಿಸಿಲ್ಲ. ಆದರೆ 12 ಅಡಿ ಉದ್ದ, 9 ಅಡಿ ಅಗಲ, 560 ಕೆಜಿ ತೂಕವಿರುವ ನೀಲಿ ಹಕ್ಕಿ ಚಿಹ್ನೆಯನ್ನು 2023ರ ವರೆಗೆ ಸ್ಯಾನ್ ಫ್ರಾನ್ಸಿಸ್ಕೋದ ಕಚೇರಿಯಲ್ಲಿ ಇಡಲಾಗಿತ್ತು.
0 Comments