ಭಾರತ-ಪಾಕ್ ಯುದ್ಧ ಹಿನ್ನೆಲೆ: ಐಪಿಎಲ್ ಟೂರ್ನಿ ರದ್ದುಗೊಳಿಸಿದ ಬಿಸಿಸಿಐ..!!

ಭಾರತ-ಪಾಕ್ ನಡುವೆ  ನಡೆಯುತ್ತಿರುವ ಯುದ್ಧ ಹಿನ್ನೆಲೆಯಲ್ಲಿ ಇಂದಿನಿಂದ ನಡೆಯಬೇಕಾಗಿದ್ದ ಐಪಿಎಲ್ ಪಂದ್ಯಗಳನ್ನು ರದ್ದುಗೊಳಿಸಿ ಬಿಸಿಸಿಐ ಆದೇಶ ಹೊರಡಿಸಿದೆ. 
18 ಐಪಿಎಲ್ ಪಂದ್ಯಗಳು ಇನ್ನು ಬಾಕಿ ಇದ್ದು, ಭಾರತ ಪಾರ್ಕ್ ನ ಯುದ್ಧದ ಸ್ಥಿತಿಗತಿಗಳು ನಿಯಂತ್ರಣಕ್ಕೆ ಬಂದ ಮೇಲೆ ಐಪಿಎಲ್ ಟೂರ್ನಿ ಮುಂದುವರಿಸುವ ಸಾಧ್ಯತೆ ಇದೆ. 

ಧರ್ಮಶಾಲಾದಲ್ಲಿ ನಿನ್ನೆ ನಡೆಯುತ್ತಿದ್ದ ಪಂದ್ಯವನ್ನು ಯುದ್ಧದ ಹಿನ್ನೆಲೆಯಲ್ಲಿ ಅರ್ಧದಲ್ಲೇ ನಿಲ್ಲಿಸಲಾಗಿತ್ತು. ಕ್ರಿಕೆಟ್ ಕ್ರೀಡಾಂಗಣದಲ್ಲಿ ಸೇರುವ ಸಹಸ್ರ ಜನಸಂದಣಿ ಹಾಗೂ ಕ್ರೀಡಾಪಟುಗಳ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.


Post a Comment

0 Comments