ಆದರೆ ಐವತ್ತಕ್ಕಿಂತ ಹೆಚ್ಚಿನ ಯಾವುದೇ ಸೂಚ್ಯಂಕವು ಬೆಳವಣಿಗೆಯನ್ನು ಸೂಚಿಸುವುದರಿಂದ ವರದಿ ತಿಂಗಳಲ್ಲಿ ತಯಾರಿಕೆ ವಲಯದ ಒಟ್ಟಾರೆ ಬೆಳವಣಿಗೆ ವೇಗವು ಧನಾತ್ಮಕವಾಗಿಯೇ ಉಳಿದಿದೆ ಎಂದು ಎಚ್.ಎಸ್.ಬಿ.ಸಿ ಸೋಮವಾರ ತನ್ನ ಟಿಪ್ಪಣಿಯಲ್ಲಿ ತಿಳಿಸಿದೆ. ಹೊಸ ಆರ್ಡರ್ಗಳು ಮತ್ತು ಉತ್ಪಾದನೆಯಲ್ಲಿ ಅಲ್ಪ ಏರಿಕೆಯ ನಡುವೆ ಫೆಬ್ರವರಿಯಲ್ಲಿ ತೀವ್ರ ಕುಸಿತ ಕಂಡು ಬಂದಿದೆ ಎಂದು ಮಾಸಿಕ ಸಮೀಕ್ಷೆಯು ಹೇಳಿದೆ.
0 Comments