ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಸಮೀಪದಲ್ಲಿರುವ ರುಡ್ ಸೆಟ್ ಸಂಸ್ಥೆ, ಉಜಿರೆಯಲ್ಲಿ ಉಚಿತವಾಗಿ ಮಹಿಳಾ ಟೈಲರಿಂಗ್ /Womens Tailoring (ಚೂಡಿದಾರ್, ಗೌನ್, ಬ್ಲೌಸ್, ನೈಟಿ, ಸಾರಿ ಸ್ಕರ್ಟ್, ಫ್ರಾಕ್, ಸ್ಕೂಲ್ ಯುನಿಫಾರ್ಮ್, ಸಾರಿಫಾಲ್ ಮತ್ತು ಸಾರಿ ಗೊಂಡೆ) ತರಬೇತಿಯನ್ನು ಆಯೋಜಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಈ ತರಬೇತಿಯು ದಿನಾಂಕ: 03.06.2025 ರಿಂದ 03.07.2025ರ ವರೆಗೆ (31ದಿನ) ನಡೆಯುತ್ತದೆ.
ತರಬೇತಿ ಸಮಯವು ಬೆಳಿಗ್ಗೆ 9.30 ರಿಂದ ಸಂಜೆ 5.30ರ ವರೆಗೆ ಇರುತ್ತದೆ. ಊಟ ಮತ್ತು ವಸತಿಯೊಂದಿಗೆ ತರಬೇತಿಯು ಸಂಪೂರ್ಣ ಉಚಿತವಾಗಿದ್ದು, 18-45ವರ್ಷದ ಒಳಗಿನವರಿಗೆ ಮಾತ್ರ ಅವಕಾಶವಿರುತ್ತದೆ.
ಈ ತರಬೇತಿಯಲ್ಲಿ ಭಾಗವಹಿಸಿಸುವವರು ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
https://forms.gle/9LUE1UvHMAv21vRS7
ಹೆಚ್ಚಿನ ಮಾಹಿತಿಗಾಗಿ ಕಛೇರಿ ಸಂಖ್ಯೆ 6364561982, 9980885900, 9448348569, 9591044014, 9902594791 ಹಾಗೂ ಸಂಸ್ಥೆಯ ವೆಬ್ ಸೈಟ್‌ನ್ನು ಸಂಪರ್ಕಿಸಿ.
https://www.rudsetujire.com
ಸ್ಥಳ: ರುಡ್ ಸೆಟ್ ಸಂಸ್ಥೆ ಉಜಿರೆ, ಧರ್ಮಸ್ಥಳ, ದಕ್ಷಿಣ ಕನ್ನಡ
Training center Location : https://maps.app.goo.gl/iQhbzzA9k3CrMuAv6
0 Comments