ಮಾನ್ಯತೆ ಪಡೆದ ನಾಥಕೋತ್ತರ ಟೆಕ್ನಾಲಜಿ/ಮ್ಯಾನೇಜ್ಮೆಂಟ್ ಕಾರ್ಯಕ್ರಮಗಳಿಗೆ ಅಥವಾ ಪ್ರತಿಷ್ಠಿತ ಭಾರತೀಯ ಸಂಸ್ಥೆಗಳಲ್ಲಿ ನಾಲ್ಕು ವರ್ಷಗಳ ಇಂಜಿನಿಯರಿಂಗ್ ಪದವಿ ಕೋರ್ಸ್ ಗಳಿಗೆ ದಾಖಲಾಗಿರುವ ವಿದ್ಯಾರ್ಥಿಗಳಿಗೆ ಅರ್ಜಿಯು ಲಭ್ಯವಿರುತ್ತದೆ. ತಮ್ಮ ವ್ಯಾಸಂಗದ ಉಪಾಂತ್ಯದಲ್ಲಿರುವವರು ಮಾತ್ರ ಅರ್ಹರಾಗಿರುತ್ತಾರೆ. ಮಾಸಿಕ 12500ರೂ ಸ್ಟೈಫೆಂಡ್ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು 15.04.2025 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ www.b4s.in/saka/IDSI1 ಪರಿಶೀಲಿಸಬಹುದು.
0 Comments