ಸ್ಥಳೀಯ ಕಥೆ, ಸಂಗೀತ ನಾಟಕ, ಚಿತ್ರಕಲೆ, ಜಾನಪದ ಮತ್ತು ಇನ್ನಿತರ ಕಲಾ ಪ್ರಕಾರಗಳ ಮುಖೇನ ಶಾಲಾ ಕೊಠಡಿಯನ್ನೂ ದಾಟಿ ಬಾಹ್ಯ ಜಗತ್ತಿನೊಂದಿಗಿನ ಸಂಬಂಧ ಮತ್ತು ಮಕ್ಕಳ ದೈನಂದಿನ ಅನುಭವಗಳನ್ನು ಗಟ್ಟಿಗೊಳಿಸುವ ಯೋಜನೆಯ ಪ್ರಸ್ತಾವನೆಗಳಿಗೆ ಪ್ರೋತ್ಸಾಹವಿದೆ. ಈ ಯೋಜನೆಗಳಿಗೆ ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಇಲಾಖೆಯ ಒಪ್ಪಿಗೆ ಇರುತ್ತದೆ.
ನಿಮ್ಮ ಪ್ರಸ್ತಾವನೆಗಳನ್ನು ಸಲ್ಲಿಸಲು ಕೊನೆಯ ದಿನಾಂಕ : July 31, 2025
ಕನ್ನಡ, ಉರ್ದು, ಮರಾಠಿ , ತೆಲುಗು , ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರಸ್ತಾವನೆಗಳನ್ನು ಸಲ್ಲಿಸಬಹುದು
ಅರ್ಜಿಗಳನ್ನು ಸಲ್ಲಿಸುವುದರ ಸಂಪೂರ್ಣ ಮಾಹಿತಿ ಮತ್ತು ಅರ್ಹತೆಗಳ ವಿವರಗಳಿಗೆ ಅನುಸರಿಸಿ: https://bit.ly/3NtwdPs
ತಮ್ಮ ಯಾವುದೇ ಸಂದೇಹಗಳಿಗೆ ಮತ್ತು ಕರಡು ಪ್ರತಿಗಳನ್ನು ಸಲ್ಲಿಸಲು krishna@indiaifa.orgರ ಮೂಲಕ ಬರೆಯಿರಿ. ದಿನಾಂಕ July 31, 2025 ರ ಮೊದಲು ಅಂತಿಮ ಪ್ರಸ್ತಾವನೆಗಳು ನಮಗೆ ಸೇರಬೇಕು.
0 Comments