ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸಹಭಾಗಿತ್ವದಲ್ಲಿ ದಿಲ್ಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಯುವಜನತೆ ಹಾಗೂ ಮಕ್ಕಳಲ್ಲಿ ಅಪಾಯಕಾರಿಯಾದ ವ್ಯಸನಕಾರಿ ನಡವಳಿಕೆ ಕುರಿತು ಅಧ್ಯಯನ ನಡೆಸಲು ಸುಧಾರಿತ ಸಂಶೋಧನಾ ಕೇಂದ್ರ ಸ್ಥಾಪಿಸಲು ನಿರ್ಧರಿಸಲಾಗಿದೆ. ಏಮ್ಸ್ ನ ನಡವಳಿಕೆ ಹಾಗೂ ವ್ಯಸನ ಅಧ್ಯಯನ ಕೇಂದ್ರದ ರೂವಾರಿ ಯತನ್ ಪಾಲ್ ಸಿಂಗ್ ಬಲ್ಹಾರ ನೇತೃತ್ವದಲ್ಲಿ ಯುವಜನ ಹಾಗೂ ಮಕ್ಕಳ ವ್ಯಸನ ನಿಯಂತ್ರಣ ಕುರಿತು ಸಂಶೋಧನೆ ನಡೆಯಲಿದೆ.
0 Comments