ಈ ವಿಶಿಷ್ಟ ನಾಗರಿಕ ಪ್ರಶಸ್ತಿಯನ್ನು ಪಡೆದ ಐದನೇ ವಿದೇಶಿ ಪ್ರಜೆ ನರೇಂದ್ರ ಮೋದಿ ಎಂದು ರಾಮ್ ಗೂಲಂ ಹೇಳಿದ್ದಾರೆ. ಅಷ್ಟೇ ಅಲ್ಲದೇ ಮಾರಿಷಸ್ ನ ಈ ಪ್ರತಿಷ್ಠಿತ ಪ್ರಶಸ್ತಿ ಪಡೆದ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆ ಕೂಡ ನರೇಂದ್ರ ಮೋದಿಯವರದ್ದಾಗಿದೆ. ಈ ಪ್ರಶಸ್ತಿ ಸೇರಿ ಇದುವರೆಗೆ ನರೇಂದ್ರ ಮೋದಿ ಅವರು ಒಟ್ಟು 21 ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ.
0 Comments