ಫೆ.25ಕ್ಕೆ ಐಸಿಎಸ್ಐ ಸಿಎಸ್ ಫಲಿತಾಂಶ

ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾ (ಐಸಿಎಸ್ಐ)ವು ಡಿಸೆಂಬರ್ 24 ರಂದು ನಡೆಸಿದ ಸಿಎಸ್ ಎಕ್ಸಿಕ್ಯೂಟಿವ್ ಪ್ರೋಗ್ರಾಮ್, ಸಿಎಸ್ ಪ್ರೊಫೆಷನಲ್ ಪ್ರೋಗ್ರಾಮ್  ಪರೀಕ್ಷೆಯ ಫಲಿತಾಂಶವನ್ನು ಫೆಬ್ರವರಿ 25ರಂದು ಬಿಡುಗಡೆ ಮಾಡಲು ನಿರ್ಧರಿಸಿದೆ. 
ಈ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ icsi.edu ಗೆ ಭೇಟಿ ನೀಡುವ ಮೂಲಕ ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದಾಗಿದೆ ಸಿ ಎಸ್ ಪರೀಕ್ಷೆಯನ್ನು ಡಿಸೆಂಬರ್ 21ರಿಂದ 30ರವರೆಗೆ ಆಫ್ಲೈನ್ ಮೂಲಕ ನಡೆಸಲಾಗಿತ್ತು.

Post a Comment

0 Comments